Abhishek Safety Solutions

Abhishek Safety Solutions 3.33333 5 0

Avg of 3 Ratings

Your Rating

Be the first to review

Hashiba Complex, Gundibail , Udupi, Karnataka 576102

T 7676345213
M 8711892187
Type:
Service Provider
Categories:
General info
Gas Safe India An ISO 9001 Company Authorised Distributor : ABHASHEK SAFETY SOLUTIONS Hashiba Complex, Gundibail Udupi Mob : - Nagesh Nayak - 7676345213 Prakash 8711892187 ನಮ್ಮ ಅಜಾಗರೂಕತೆಯಿಂದ ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್ ಗಳಿಂದ ಆಗುವ ಅಪಾಯಗಳೇನು ? ಅದರ ಸುರಕ್ಷತೆ ಕ್ರಮಗಳು ಯಾವ ರೀತಿ ಇರಬೇಕು - ಈ ಬಗ್ಗೆ ಕಳೆದ ಹದಿನೈದು ವರ್ಷಗಳಿಂದ ಭಾರತದಾದ್ಯಂತ ಗ್ಯಾಸ್ ಸೇಫ್ ( ಇಂಡಿಯಾ ) ಲಿಮಿಟೆಡ್ ಪುಣೆ ಇವರು ಕೇಂದ್ರ ಮತ್ತು ರಾಜ್ಯ ಸರಕಾರಿ ಕಾರ್ಯಾಲಯಗಳಲ್ಲಿ , ಶಾಲಾ ಕಾಲೇಜ್ ಗಳಲ್ಲಿ , ಸಂಘ ಸಂಸ್ಥೆ ಗಳಲ್ಲಿ ಹಾಗೂ ಮನೆಮನೆಗಳಿಗೆ ಭೇಟಿ ನೀಡಿ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಗಳ ಸುರಕ್ಷತೆಯ ಬಗ್ಗೆ ಉಚಿತ ಪ್ರಾತ್ಯಕ್ಷಿಕೆಯನ್ನು ನೀಡಿ ಅಡುಗೆ ಅನಿಲ ಬಳಕೆದಾರರಿಗೆ ಅದರ ಜಾಗ್ರತಿಯ ಬಗ್ಗೆ ಅರಿವು ಮಾಡುವ ಕಾರ್ಯದಲ್ಲಿ ತೊಡಗಿದೆ . ಇದರಿಂದಾಗಿ ಆ ಸಂಸ್ಥೆಯು ದೇಶದಾದ್ಯಂತ ಪ್ರಶಂಸ್ಥೆ ಯನ್ನು ಕೂಡ ಗಳಿಸಿದೆ . ಈಗ ನಿಮ್ಮ ಊರಿನಲ್ಲಿ ಆ ಸಂಸ್ಥೆ ಯವರು ಅಡುಗೆ ಅನಿಲ ಬಳಕೆದಾರರಿಗೆ ಅದರ ಜಾಗ್ರತಿಯ ಬಗ್ಗೆ ಅರಿವು ಮಾಡುವ ಕಾರ್ಯದಲ್ಲಿ ಉಚಿತ ಪ್ರಾತ್ಯಕ್ಷಿಕೆಯನ್ನು ನೀಡಲು ನಮ್ಮನ್ನು ನಿಯೋಜಿಸಿರುತ್ತಾರೆ , ನೀವು ನಮಗೆ ಕೇವಲ ಹತ್ತು ನಿಮಿಷಗಳಷ್ಟು ನಿಮ್ಮ ಬಿಡುವಿನ ವೇಳೆಯ ಸಮಯವನ್ನು ನಮಗೆ ನೀಡಿದಲ್ಲಿ ನಿಮ್ಮೆಲ್ಲಾ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಚಿತ ಪ್ರಾತ್ಯಕ್ಷಿಕೆಯೊಂದಿಗೆ ನಿಮ್ಮ ಎಲ್ಲಾ ಅನುಮಾನಗಳಿಗೆ ಸೂಕ್ತ ಉತ್ತರವನ್ನು ನೀಡುತ್ತೇವೆ . ನಿಮಗೆ ಅದರಿಂದ ಖಂಡಿತ ಪ್ರಯೋಜನ ಆಗುತ್ತದೆ ಎಂಬುದು ನಮ್ಮ ಅನಿಸಿಕೆ . Your Family Safety is our motto www.gassafe.net.in Email : abhisheksafetysolutions@rediffmail.com
JSN Nuru template designed by JoomlaShine.com